ಪ್ರತಿಯೊಬ್ಬರೂ ತಾಯ್ನಾಡಿಗೆ ಏನಾದರೂ ಮಾಡಲು ಬಯಸುತ್ತಾರೆ. 

ಪರಿಚಯ:

ಜನನಾಯಕ ಫೌಂಡೇಶನ್ ವತಿಯಿಂದ ನಾವು ಏಳು ಸಾಮಾನ್ಯ ಗುರಿಗಾಗಿ ಕೆಲಸ ಮಾಡಲು ಗ್ರಾಮೀಣ ಮತ್ತು ನಗರ ಸ್ವಯಂಸೇವಕರ ಗುಂಪಿನ ಉಪಕ್ರಮ. ಇದು ನಿಸ್ವಾರ್ಥ ಸೇವೆ, ಪರಾನುಭೂತಿ ಮತ್ತು ಕರ್ನಾಟಕದ ಗ್ರಾಮೀಣ ಭಾಗದಲ್ಲಿರುವ ನಿರ್ಗತಿಕರಿಗೆ ಸಹಾಯ ಮಾಡುವ ಪ್ರಯತ್ನದ ಸಂಕೇತವಾಗಿದೆ.

ಜನನಾಯಕ ಫೌಂಡೇಶನ್ ಏಳು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಬಡತನ, ಮಕ್ಕಳ ಶಿಕ್ಷಣ, ಆರೋಗ್ಯ ಸೇವೆಗಳು, ಕೃಷಿಗೆ ಇತ್ತೀಚಿನ ತಂತ್ರಜ್ಞಾನವನ್ನು ಬಳಸುವುದು, ಸ್ವಯಂ ಉದ್ಯೋಗ ಇತ್ಯಾದಿ ಸಮಸ್ಯೆಗಳನ್ನು ಪರಿಹರಿಸುವ ಮೂಲಕ ಹಳ್ಳಿಗಳಲ್ಲಿ ಸುಸ್ಥಿರ ಅಭಿವೃದ್ಧಿಯನ್ನು ಮಾಡಲು ಈ ಉಪಕ್ರಮವು ಯುವಶಕ್ತಿಯೊಂದಿಗೆ ಬಹುಮುಖ ಅಭಿವೃದ್ಧಿ ಹೊಂದಿದ ಚಟುವಟಿಕೆಯನ್ನು ಆರಂಭಿಸಲು ಸಹಾಯ ಮಾಡುತ್ತದೆ ಮತ್ತು ಅದು ಈ ಅಭಿವೃದ್ಧಿ ಚಟುವಟಿಕೆಗಳಿಗಾಗಿ ಸರ್ಕಾರದ ಸೇವೆಗಳು ನಾಗರೀಕರ ಮನೆಬಾಗಿಲಿಗೆ ತಲುಪುವಹಾಗೆ ಕಾರ್ಯನಿರ್ವಹಿಸುತ್ತೇವೆ. ಸಮಗ್ರ ಸರ್ಕಾರಿ ಇಲಾಖೆಗಳ ಸೇವೆಗಳನ್ನು ವಿವಿಧ ಮಾರ್ಗಗಳಿಂದ ಸಮಸ್ತ ನಾಗರೀಕರಿಗೆ ತಲುಪಿಸಲು ಈಯೋಜನೆಯು ನಾಗರೀಕರಿಗೆ ಸರ್ಕಾರಿ ಸೇವೆಗಳನ್ನು ವಾಸ್ತವಿಕವಾಗಿ, ಪಾರದರ್ಶಕವಾಗಿ, ಒದಗಿಸುತ್ತಿದೆ ಮತ್ತು ಉತ್ತಮಹೊಣೆಗಾರಿಕೆಯನ್ನು ನಿರ್ಮಿಸುತ್ತಿದೆ.

ಸಮಗ್ರ ನಾಗರೀಕ ಸೇವಾಕೇಂದ್ರಗಳು ಯಾಂತ್ರಿಕ ವ್ಯವಸ್ಥೆಯಿಂದ ನಾಗರೀಕರ ಸಮಸ್ಯೆಗಳನ್ನು, ತೊಂದರೆಗಳನ್ನು, ಕಚೇರಿಗಳಿಗೆ ಅಲೆದಾಡು ವಸಮಯವನ್ನು ಕಡಿಮೆಮಾಡಲು ಮತ್ತು ಸರಳ ಮಾಡಲು ಈ ಯೋಜನೆಯು ಸೇವೆಗಳನ್ನು ನಾಗರೀಕರಿಗೆ ಒದಗಿಸುತ್ತೇವೆ ಮತ್ತು ಇಲಾಖೆಗಳ ಕಾರ್ಯವಿಧಾನವನ್ನು ಸುಗಮಗೊಳಿಸಲು, ಇಲಾಖೆಗಳ ಕಾರ್ಯಕ್ಷಮತೆಯನ್ನು ಹೆಚ್ಚಿಸಲು ಈಯೋಜನೆ ಯುಪರೋಪಕಾರಿಯಾಗಿ ಬೆಂಬಲಿಸುತ್ತಿದೆ.

 ಉದ್ದೇಶ :•

ಗ್ರಾಮೀಣ ಪ್ರದೇಶಗಳಲ್ಲಿ ಸರಿಯಾದ ಮತ್ತು ಗುಣಮಟ್ಟದ ಶೈಕ್ಷಣಿಕ ಸೌಲಭ್ಯಗಳನ್ನು ಒದಗಿಸುವುದು.

• ಕೃಷಿ ಅಭಿವೃದ್ಧಿಯನ್ನು ಸುಧಾರಿಸಲು ಎಲ್ಲಾ ಸೌಲಭ್ಯಗಳನ್ನು ಒದಗಿಸುವುದು.ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಮತ್ತು ಅವರ ಜೀವನ ಮಟ್ಟವನ್ನು ಸುಧಾರಿಸಲು ಜನರಲ್ಲಿ ಜಾಗೃತಿ ಮೂಡಿಸುವುದು.

• ಸ್ವಚ್ಛವಾದ ಪರಿಸರವನ್ನು ಕಾಪಾಡಿಕೊಳ್ಳಲು ಮತ್ತು ಸಾಧ್ಯವಾದಷ್ಟು ಮರಗಳನ್ನು ನೆಡಲು ಜನರಲ್ಲಿ ಜಾಗೃತಿ ಮೂಡಿಸುವುದು.ಸಾಧ್ಯವಿರುವಲ್ಲೆಲ್ಲಾ ಅತ್ಯಾಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲು ಗ್ರಾಮೀಣ ಜನರಿಗೆ ಸಹಾಯ ಮಾಡುವುದು.

• ಗ್ರಾಮೀಣ ಕರ್ನಾಟಕ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸಲು ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ಮಾಡುವುದು.

• ಭ್ರಷ್ಟಾಚಾರದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು ಮತ್ತು ಭ್ರಷ್ಟಾಚಾರ ಮುಕ್ತ ಗ್ರಾಮೀಣ ಕರ್ನಾಟಕವನ್ನಾಗಿಸುವುದು.

• ಸಮಾಜದಲ್ಲಿ ಆರ್ಥಿಕ ಸಮತೋಲನವನ್ನು ಸಾಧಿಸಲು ಅವಕಾಶಗಳನ್ನು ಸೃಷ್ಟಿಸುವುದು.

 

        1 ಯೋಜನೆಗಳು:ಕೆಳಗಿನವುಗಳು ನಮ್ಮ ಗ್ರಾಮೀಣ ಭಾರತದ ಜನರಿಗೆ ಸಹಾಯ ಮಾಡುವ ಯೋಜನೆಗಳಾಗಿವೆ. 

1- ಗ್ರಾಮೀಣ ಶಿಕ್ಷಣ ಅಭಿವೃದ್ಧಿ

2- ಕೃಷಿ ಅಭಿವೃದ್ಧಿ

3 -ಆರೋಗ್ಯ ಮತ್ತು ಜೀವನ ಮಟ್ಟ ಸುಧಾರಣೆ.

4- ಪರಿಸರ ಸಂರಕ್ಷಣೆ.

5- ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ.

6- ಭ್ರಷ್ಟ ಮುಕ್ತ ಗ್ರಾಮೀಣ ಕರ್ನಾಟಕ.

7- ಇತರೆ ಗ್ರಾಮೀಣ ಅಭಿವೃದ್ಧಿ ಉಪಕ್ರಮ

ಗ್ರಾಮೀಣ ಶಿಕ್ಷಣ ಅಭಿವೃದ್ಧಿ: 

1. ಯುವ ಸಬಲೀಕರಣ

2. ಮಹಿಳಾ ಸಬಲೀಕರಣ

3. ಸಾಕ್ಷರತಾ ಕಾರ್ಯಕ್ರಮಗಳು (ಸಾಕ್ಷರತಾ ಮಿಷನ್)

4. ವೃತ್ತಿ ಮಾರ್ಗದರ್ಶಿ

5. ಗ್ರಂಥಾಲಯ6. ಮಧ್ಯಾಹ್ನದ ಊಟ

7. ಶಿಕ್ಷಣ ಹಕ್ಕು (RTE)8. ತಾಂತ್ರಿಕ ತರಬೇತಿ. 

ಕೃಷಿ ಅಭಿವೃದ್ಧಿ:

1. ಕೃಷಿ ಸಾಲ (ಸಹಕಾರಿ ಸಂಘದ ಮೂಲಕ)

2. ಕೃಷಿ ತಂತ್ರಜ್ಞಾನವನ್ನು ಸುಧಾರಿಸುವುದು

.3. ಕೃಷಿ-ಸಂಬಂಧಿತ ಚಟುವಟಿಕೆಗಳ ಮೂಲಕ ಸ್ವ-ಉದ್ಯೋಗ. ಫ್ಲೋರ್ ಮಿಲ್ ಮತ್ತು ವೀವರ್

4. ಇತ್ತೀಚಿನ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಲು ಕೃಷಿ ಸಂಬಂಧಿತ ಶಿಕ್ಷಣ.  

ಆರೋಗ್ಯ ಮತ್ತು ಜೀವನ ಮಟ್ಟ ಸುಧಾರಣೆ:

1. ಆರೋಗ್ಯ ಜಾಗೃತಿ ಕಾರ್ಯಕ್ರಮಗಳು

2. ಸರ್ಕಾರಿ ಸಹಾಯ ಅಥವಾ ಯೋಜನೆಗಳಿದ್ದರೂ ಆಸ್ಪತ್ರೆಯನ್ನು ಸ್ಥಾಪಿಸುವುದು

.3. ವ್ಯಕ್ತಿತ್ವ ವಿಕಸನ ಕಾರ್ಯಕ್ರಮಗಳು.

4. ಸರ್ಕಾರಿ ಆರೋಗ್ಯ ಯೋಜನೆಗಳು.

 ಪರಿಸರ ಸಂರಕ್ಷಣೆ:

1. ಪರಿಸರ ಸಂರಕ್ಷಣೆ ಜಾಗೃತಿ.

2. ಮರಗಳ ನೆಡುತೋಪು

3. ಸೌರ4. ಕಾಂಪೊರ್ಟ್ ಸ್ಟೇಷನ್ (CS)ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ:ಭ್ರಷ್ಟ ಮುಕ್ತ ಗ್ರಾಮೀಣ ಕರ್ನಾಟಕ

:ಇತರ ಗ್ರಾಮೀಣ ಅಭಿವೃದ್ಧಿ ಉಪಕ್ರಮ:•

ಇತ್ತೀಚಿನ ತಂತ್ರಜ್ಞಾನ ಅಳವಡಿಕೆ.

• ಬಡತನ ನಿವಾರಣೆ